Interview - ತಮ್ಮ ಓದಿನ ಬಗ್ಗೆ ಮಾತನಾಡುವುದು
try Again
Tip1:hello
Lesson 78
Interview - ತಮ್ಮ ಓದಿನ ಬಗ್ಗೆ ಮಾತನಾಡುವುದು
'ನಾನು 2009 ನಲ್ಲಿ ದೆಹೆಲಿ ವಿಶ್ವವಿದ್ಯಾನಿಲಯದಿಂದ ಗ್ರಾಜುಯೇಷನ್(ಸ್ನಾತಕೋತ್ತರ) ಮಾಡಿರುವೆ.
' ಇದರ ಆಂಗ್ಲ ಅನುವಾದ ಆರಿಸಿ
;
I am graduate from Delhi University in 2009
I am graduated from Delhi University in 2009
I graduated from Delhi University in 2009
I have done graduated from Delhi University in 2009
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
graduated from
graduated in
have done graduate from
am graduate from
ಡೈಲಾಗ್
Good morning Madam. I am Raj Jain. I am here for an interview.
ಗುಡ್ ಮಾರ್ನಿಂಗ್ ಮೇಡಂ! ನಾನು ರಾಜ್ ಜೈನ್. ನಾನು ಇಲ್ಲಿ ಇಂಟರ್ವ್ಯೂ ಗೆ ಬಂದಿರುವೆ.


Please have a seat Raj. When did you graduate?
ದಯವಿಟ್ಟು ಕುಳಿತುಕೊಳ್ಳಿರಿ ರಾಜ್. ನೀವು ಗ್ರಾಜುಯೇಷನ್ ಯಾವಾಗ ಮಾಡಿರುವಿರಿ?


Madam, I graduated in 2008.
ನಾನು 2008 ನಲ್ಲಿ ಗ್ರಾಜುಯೇಟ್ ಆಗಿರುವೆ.


Where did you graduate from?
ನೀವು ಎಲ್ಲಿಂದ ಗ್ರಾಜುಯೇಟ್ ಆಗಿರುವಿರಿ?


I graduated from Delhi University.
ನಾನು ದೆಹೆಲಿ ವಿಶ್ವವಿದ್ಯಾನಿಲಯದದಿಂದ ಗ್ರಾಜುಯೇಟ್ ಆಗಿರುವೆ.


What did you study there?
ನೀವು ಅಲ್ಲಿ ಏನು ಓದಿದ್ದೀರಿ?


I studied arts. I have a B.A. degree.
ನಾನು ಅಲ್ಲಿ ಆರ್ಟ್ಸ್ ಓದಿರುವೆ. ನನ್ನ ಬಳಿ ಬಿ .ಎ ಡಿಗ್ರಿ ಇದೆ.


ನನ್ನ ಬಳಿ ಬಿ.ಕಾಂ ಡಿಗ್ರಿ ಇದೆ.
    • have
    • a
    • am
    • I
    • B-Com degree
    • was
    Some of the subjects=ಕೆಲವು ವಿಷಯಗಳು :
    that I studied are:=ನಾನು ಓದಿರುವ
    ಆಂಗ್ಲ ಅನುವಾದವನ್ನು ಮಾಡಿ
    ವಿಷಯ
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I ______
    studied
    am studied
    was studied
    ಡೈಲಾಗ್ ಕೇಳಿರಿ
    Where did you graduate from?
    ನೀವು ಎಲ್ಲಿಂದ ಗ್ರಾಜುಯೇಟ್ ಆಗಿರುವಿರಿ?


    I graduated from Punjab University in 2010
    ನಾನು 2010 ನಲ್ಲಿ ಪಂಜಾಬ್ ವಿಶ್ವವಿದ್ಯಾನಿಲಯದಿಂದ ಗ್ರಾಜುಯೇಟ್ ಆಗಿರುವೆ.


    What did you study there?
    ನೀವು ಅಲ್ಲಿ ಏನು ಓದಿದ್ದೀರಿ?


    I studied commerce. I have a B-Com degree.
    ನಾನು ವಾಣಿಜ್ಯ ಅಧ್ಯಯನ ಮಾಡಿರುವೆ. ನನ್ನ ಬಳಿ ಬಿ.ಕಾಂ ಡಿಗ್ರಿ ಇದೆ.


    Which subjects did you study?
    ನೀವು ಯಾವ ವಿಷಯದಲ್ಲಿ ಅಧ್ಯಯನ ಮಾಡಿರುವಿರಿ?


    I studied accounting, business, and English
    ನಾನು ಓದಿರುವ ಕೆಲವು ವಿಷಯಗಳು : ಲೆಕ್ಕ, ವ್ಯಾಪಾರ, ಆಂಗ್ಲ, ಇತ್ಯಾದಿ.


    Did you also study marketing?
    ನೀವು ಮಾರ್ಕೆಟಿಂಗ್ ಅಧ್ಯಯನ ಮಾಡಿರುವಿರಾ?


    No, I did not study marketing.
    ಇಲ್ಲ, ನಾನು ಮಾರ್ಕೆಟಿಂಗ್ ಅಧ್ಯಯನ ಮಾಡಿಲ್ಲ.


    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I ______
    did
    do
    was did
    ನಾನು ಜೂನ್ 2009 ನಲ್ಲಿ ಇನ್ಫೋಸಿಸ್ ನಲ್ಲಿ ಇಂಟರ್ನಶಿಪ್ ಮಾಡಿರುವೆ.
    • I
    • an internship
    • in June 2009
    • done
    • did
    • at Infosys
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I ______
    am graduated
    was graduated
    graduated
    ನನ್ನ ಬಳಿ ಒಂದು ಜಾವಾ ಪ್ರೋಗ್ರಾಮಿಂಗ್ ನ ಸರ್ಟಿಫಿಕೇಟ್ ಇದೆ.
    • am
    • have
    • I
    • a certificate
    • having
    • in Java programming
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ