Interview - ತಮ್ಮ ಒಳ್ಳೆಯತನ ಮತ್ತು ದುರ್ಬಲತೆಯ ಬಗ್ಗೆ ಹೇಳುವುದು
try Again
Tip1:hello
Lesson 79
Interview - ತಮ್ಮ ಒಳ್ಳೆಯತನ ಮತ್ತು ದುರ್ಬಲತೆಯ ಬಗ್ಗೆ ಹೇಳುವುದು
ಸೂಚನೆ
Strength = ಸಾಮರ್ಥ್ಯ
Weakness = ದೌರ್ಬಲ್ಯ
\'What are your strengths and weaknesses?\' - ಒಂದು ಸಾಮಾನ್ಯ ಇಂಟರ್ವ್ಯೂ ಪ್ರಶ್ನೆ ಆಗಿರುತ್ತದೆ.

ಇವತ್ತು ನಾವು ಇದರ ಉತ್ತರವನ್ನು ಆಂಗ್ಲದಲ್ಲಿ ಹೇಳಲು ಕಲಿಯೋಣ.
hard working ಶ್ರಮವಂತ
diligent ಪರಿಶ್ರಮಿ
creative ಸೃಜನಶೀಲ
honest ಪ್ರಾಮಾಣಿಕ
loyal ನಿಷ್ಠಾವಂತ
team player ಎಲ್ಲರ ಜೊತೆ ಸೇರಿ ಕೆಲಸ ಮಾಡುವವ
organized ಆಯೋಜಿಸಿದ
analytical ವಿಶ್ಲೇಷಣಾತ್ಮಕ
self motivated ಸ್ವಯಂ ಪ್ರೇರಿತ
determined ನಿಶ್ಚಯಿಸಿದ
ನಾನು ಬಹಳ ಶ್ರಮವಂತ.
    • I
    • a
    • working
    • am
    • very hard
    • work
    ಮಿಸ್ಸಿಂಗ್ ಪದ ಆರಿಸಿ
    I am ______
    a very honest
    an very honest
    very honest
    the very honest
    'I am very loyal and honest' ಇದರ ಸರಿಯಾದ ಕನ್ನಡ ಅನುವಾದವನ್ನು ಆರಿಸಿ.
    ;
    ನಾನು ಬಹಳ ನಿಷ್ಠಾವಂತ ಮತ್ತು ಪ್ರಾಮಾಣಿಕನಾಗಿದ್ದೆನು.
    ನಾನು ಬಹಳ ಶ್ರಮವಂತ ಮತ್ತು ಪ್ರಾಮಾಣಿಕನು.
    ನಾನು ಬಹಳ ನಿಷ್ಠಾವಂತ ಮತ್ತು ಪ್ರಾಮಾಣಿಕನಾಗಿದ್ದೇನೆ.
    ನಾನು ಬಹಳ ನಿಷ್ಠಾವಂತ ಮತ್ತು ಪ್ರಾಮಾಣಿಕನಾಗಿರುವೆನು.
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I am ______
    creatives
    a creative
    creative
    ನಾನು ಒಬ್ಬ ಬಹಳ ಪರಿಶ್ರಮಿ ಮನುಷ್ಯ.
    • am
    • a
    • I
    • very diligent
    • person
    • have
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I am ______
    team player
    a team player
    ಆಂಗ್ಲ ಅನುವಾದವನ್ನು ಮಾಡಿ
    ಪರಿಶ್ರಮಿ
    ಡೈಲಾಗ್
    What are your strengths?
    ನಿಮ್ಮ ಗುಣಗಳೇನು ?


    I am very hard working and organized. I am very loyal and honest. I am a team player.
    ನಾನು ಬಹಳ ಶ್ರಮವಂತ ಮತ್ತು ನಿಯಮಬದ್ಧನು. ನಾನು ಬಹಳ ನಿಷ್ಠಾವಂತ ಮತ್ತು ಪ್ರಾಮಾಣಿಕನು. ನಾನು ಒಬ್ಬ ಟೀಂ ಪ್ಲೇಯರ್ (ಎಲ್ಲರ ಜೊತೆ ಸೇರಿ ಕೆಲಸ ಮಾಡುವವ ).


    I have=ನನ್ನ ಬಳಿ
    ನನ್ನ ಕಮ್ಯುನಿಕೇಷನ್ ಸ್ಕಿಲ್ಸ್ ಚೆನ್ನಾಗಿವೆ.
    • good
    • communication skills
    • am
    • have
    • I
    • having
    ನಾನು ಬಹಳ ನಿಷ್ಠಾವಂತ.
    • am
    • a
    • I
    • diligent
    • very
    • loyal
    ಸೂಚನೆ
    =
    ನೀವು ನಿಮ್ಮ ವೈಶಿಷ್ಟ್ಯಗಳನ್ನು ಹೇಳುವಾಗ, ವ್ಯಕ್ತಿತ್ವದ ಜೊತೆ ಬರುವ ವೈಶಿಷ್ಟ್ಯಗಳನ್ನು ಬಿಟ್ಟು (hard working, honest, diligent etc.), ನೀವು ನಿಮ್ಮ ಓದಿನ ಅಥವಾ ಹಿಂದಿನ ಕೆಲಸದ ವೈಶಿಷ್ಟ್ಯಗಳನ್ನುಕೂಡ ಹೇಳಬಹುದು.
    =
    I=ನನ್ನ
    have=ಬಳಿ ಇದೆ.
    strong knowledge= ಒಳ್ಳೆ ಜ್ಞಾನ
    of=
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I ______
    am have strong
    have strong
    having strong
    was have strong
    I have=ನನ್ನ ಬಳಿ
    a lot of=ಬಹಳ
    experience=ಅನುಭವ ಇದೆ.
    ನನ್ನ ಬಳಿ ಸೇಲ್ಸ್ ಅಂಡ್ ಮಾರ್ಕೆಟಿಂಗ್ ನ ಬಹಳ ಅನುಭವ ಇದೆ.
    • sales and marketing
    • a lot of
    • I have
    • in
    • experience
    • I am having
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I ______
    have many experience
    have a lot of experience
    am having many experience
    have lot of experiences
    ಡೈಲಾಗ್ ಕೇಳಿರಿ
    What are your strengths?
    ನಿಮ್ಮ ಗುಣಗಳೇನು ?


    I am very hard working and self motivated. I am very determined. I have a good knowledge of sales and marketing
    ನಾನು ಬಹಳ ಶ್ರಮವಂತ ಮತ್ತು ಸ್ವಯಂ ಪ್ರೇರಿತ. ನಾನು ಬಹಳ ನಿಷ್ಠಾವಂತ ಮತ್ತು ಧೃಡ ನಿಶ್ಚಯಿ ಆಗಿರುವೆ. ನನಗೆ ಸೇಲ್ಸ್ ಅಂಡ್ ಮಾರ್ಕೆಟಿಂಗ್ ನ ಬಹಳ ಅನುಭವ ಇದೆ.


    Great! What are your weaknesses?
    ಬಹಳ ಒಳ್ಳೆಯದು. ನಿಮ್ಮ ದೌರ್ಬಲ್ಯಗಳೇನು ?


    ಸೂಚನೆ
    =
    ಇನ್ನೊಂದು ಪ್ರಶ್ನೆ ಕೇಳಬಹುದು. ನಿಮ್ಮ ದೌರ್ಬಲ್ಯಗಳೇನು?

    ಇಲ್ಲಿ ಧ್ಯಾನದಲ್ಲಿ ಇಡಿ, ದೌರ್ಬಲ್ಯಗಳನ್ನು ಹೇಳುವಾಗ, ಸಕಾರಾತ್ಮಕವಾದುದ್ದನ್ನು ಹೇಳಿರಿ.
    =


    Sometimes, I end up spending too much time to get everything perfect = ನಾನು ಕೆಲುವೊಮ್ಮೆ, ಎಲ್ಲವನ್ನು ಬಹಳ ಚೆನ್ನಾಗಿ ಮಾಡಲು ತುಂಬಾ ಸಮಯವನ್ನು ಕಳೆದುಬಿಡುವೆ.

    ಇದು ದೌರ್ಬಲ್ಯ, ಆದರು, ಸಕಾರಾತ್ಮಕ.
    'ನಾನು ಬಹಳ ಭಾವುಕ.' ಇದರ ಆಂಗ್ಲ ಅನುವಾದ ಆರಿಸಿ
    ;
    I am a very emotional
    I am very emotional
    I have very emotional
    I am having very emotional
    ಸೂಚನೆ
    I sometimes go out of my way to help others = ನಾನು ಕೆಲವೊಮ್ಮೆ, ಅಗತ್ಯಕ್ಕಿಂತ ಹೆಚ್ಚಾಗಿ ಬೇರೆಯವರ ಸಹಾಯ ಮಾಡುವೆನು.
    =
    ಇಲ್ಲಿ ಪೂರ್ತಿ ದೌರ್ಬಲ್ಯ ಇಲ್ಲ.
    ಏಕೆಂದರೆ ಸಹಾಯ ಮಾಡುವುದು ಒಳ್ಳೆಯದು. ಆದರೆ ನೀವು ಏನು ಹೇಳುತ್ತಿರುವಿರೆಂದರೆ, ನೀವು ಕೆಲವೊಮ್ಮೆ, ಅಗತ್ಯಕ್ಕಿಂತ ಹೆಚ್ಚಾಗಿ ಬೇರೆಯವರ ಸಹಾಯ ಮಾಡುವಿರೆಂದು, ಇದರ ಬದಲು ನಿಮ್ಮ ಕೆಲಸ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲವೆಂದು.
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ