Salary ಬಗ್ಗೆ ಮಾತುಕತೆ
try Again
Tip1:hello
Lesson 80
Salary ಬಗ್ಗೆ ಮಾತುಕತೆ
What are=ಏನು?
your=ನಿಮ್ಮ
ನಾನು Rs. 25000 ನಿರೀಕ್ಷೆ ಮಾಡುವೆನು.
    • expect
    • am
    • I
    • rupees 25000
    • expectation
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I ______
    am expect
    expecting
    expect
    do expect
    My=ನನ್ನ
    current=ಪ್ರಸ್ತುತ
    ನನ್ನ ಪ್ರಸ್ತುತ ವೇತನ ಪ್ರತಿ ತಿಂಗಳಿಗೆ 5000 ರುಪಾಯಿಗಳು.
    • per month
    • is
    • my
    • rupees 5000
    • are
    • current salary
    'ನನ್ನ ಈಗಿನ ವೇತನ 8000 ರುಪಾಯಿಗಳು, ಮತ್ತು ನಾನು 10000 ರುಪಾಯಿಗಳನ್ನು ನಿರೀಕ್ಷೆ ಮಾಡುವೆನು.
    ' ಇದರ ಆಂಗ್ಲ ಅನುವಾದ ಆರಿಸಿ
    ;
    My current salary is rupees 8,000, and I expect rupees 10,000
    My current salary are rupees 8,000, and I expect rupees 10,000
    My current salary is rupees 8,000, and I am expect rupees 10,000
    Mine current salary is rupees 8,000, and I expect rupees 10,000
    ' ನನ್ನ ವರ್ತಮಾನದ ವೇತನ 8000 ರುಪಾಯಿಗಳು, ಮತ್ತು ನಾನು 20% ಬೆಳವಣಿಗೆ ಪಡೆಯುವ ನಿರೀಕ್ಷೆ ಹೊಂದಿದ್ದೇನೆ.' ಇದರ ಆಂಗ್ಲ ಅನುವಾದ ಆರಿಸಿ
    ;
    My current salary is rupees 8,000, and I expect a hike of 20%
    My current salary is rupees 8,000, and I am expect a hike of 20%
    My current salary is rupees 8,000, and I have expect a hike of 20%
    My current salary is rupees 8,000, and I accept a hike of 20%
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    My current salary is rupees 16,000, and ______
    I am expecting hike
    I expect a hike
    I expect a salary
    I expect hike
    ಇದರ ಆಂಗ್ಲ ಅನುವಾದ ಆರಿಸಿ
    ಬೆಳವಣಿಗೆ
    'ಕಳೆದ ಅಪ್ಪ್ರೈಸಲ್ ನಲ್ಲಿ ನನಗೆ 20% ಬೆಳವಣಿಗೆ ಬಂದಿತ್ತು.' ಇದರ ಆಂಗ್ಲ ಅನುವಾದ ಆರಿಸಿ
    ;
    I received a hike of 20% in the last appraisal
    I am receive a hike of 20% in the last appraisal
    I was received a hike of 20% in the last appraisal
    I received a hikes of 20% in the last appraisal
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I ______
    receive a hike
    received a hike
    have receiving a hike
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ