How ಗಳ ಪ್ರಶ್ನೆ
try Again
Tip1:hello
Lesson 82
How ಗಳ ಪ್ರಶ್ನೆ
'ನೀವು ಎಷ್ಟು ಸಾರಿ ವಾಯುವಿಹಾರ ಮಾಡಲು ಹೋಗುವಿರಿ?' ಇದರ ಆಂಗ್ಲ ಅನುವಾದ ಆರಿಸಿ
;
How long do you go for a walk?
How much do you go for a walk?
How often do you go for a walk?
How many do you go for a walk?
'ಪಾತ್ರೆಯಲ್ಲಿ ಎಷ್ಟು ಹಾಲು ಇದೆ?' ಇದರ ಆಂಗ್ಲ ಅನುವಾದ ಆರಿಸಿ
;
How many milk is there in the bowl?
How often milk is there in the bowl?
How long milk is there in the bowl?
How much milk is there in the bowl?
ಮಿಸ್ಸಿಂಗ್ ಪದ ಆರಿಸಿ
______
How long
How are
How many
ನೀನು ನಿಮ್ಮ ಅಜ್ಜಿಯನ್ನು ಎಷ್ಟು ಸಾರಿ ಭೇಟಿಯಾಗುವೆ ?
  • meet
  • do
  • How often
  • you
  • grandmother
  • your
  ಮಿಸ್ಸಿಂಗ್ ಪದ ಆರಿಸಿ
  ______
  How many
  How often
  How long
  How did
  ಸೂಚನೆ
  How many times = ಎಷ್ಟು ಸಾರಿ (1 ಸಾರಿ , 11 ಸಾರಿ , 4 ಸಾರಿ )
  How many times : ಯಾವುದಾದರು ಕೆಲಸ ಎಷ್ಟು ಸಾರಿ ಆಯಿತು ಎಂದು(ಭೂತಕಾಲ). ಇದರ ಉತ್ತರ exact ಲೆಕ್ಕ ಆಗಿರುವುದು.
  Eg: How many times did you visit Paris last year? (answer = 3 times)
  How often = ಎಷ್ಟು ಸಾರಿ (ಪ್ರತಿ ವಾರ, ತಿಂಗಳಿನಲ್ಲಿ 1 ಸಾರಿ , ಪ್ರತಿ ದಿನ )
  How often ಇದು ಹೆಚ್ಚು generic ಪ್ರಶ್ನೆ ಆಗಿರುವುದು.
  ಇದು ವರ್ತಮಾನ ಕಾಲ / ಭವಿಷ್ಯತ್ ಕಾಲ ಇತ್ಯಾದಿಗಳಿಗೆ ಬರುವುದು.
  Eg: How often do you visit Paris? (answer = every month)
  ನಿನ್ನೆ ರಾತ್ರಿ ಫೋನ್ ಎಷ್ಟು ಬಾರಿ ಹೊಡೆದುಕೊಂಡಿತು?
  • did
  • the phone
  • last night
  • ring
  • how many times
  • how often times
  'ನಿನಗೆ ಇಲ್ಲಿ ಬರಲು ಎಷ್ಟು ಹೊತ್ತು ಹಿಡಿಯಿತು?' ಇದರ ಆಂಗ್ಲ ಅನುವಾದ ಆರಿಸಿ
  ;
  How often did it take you to get here?
  How many times did it take you to get here?
  How long did it take you to get here?
  How far did it take you to get here?
  ಮಿಸ್ಸಿಂಗ್ ಪದ ಆರಿಸಿ
  ______
  How many times
  How often
  How much
  ಮುಂಬೈನಲ್ಲಿ ನಿನ್ನ ಪ್ರವಾಸ ಎಷ್ಟು ದಿನ ಇತ್ತು?
  • was
  • your stay
  • how far
  • in Mumbai
  • how long
  • are
  ಮಿಸ್ಸಿಂಗ್ ಪದ ಆರಿಸಿ
  ______
  How often
  How far
  How many
  How high
  'ನಿಮ್ಮ ಸಹೋದರ ಎಷ್ಟು ಎತ್ತರವಿದ್ದಾರೆ?' ಇದರ ಆಂಗ್ಲ ಅನುವಾದ ಆರಿಸಿ
  ;
  How long is your brother?
  How high is your brother?
  How tall is your brother?
  How much is your brother?
  ಮಿಸ್ಸಿಂಗ್ ಪದ ಆರಿಸಿ
  ______
  How many
  How much
  How old
  how long ಎಷ್ಟು ಸಮಯದವರೆಗೆ
  how often ಎಷ್ಟು ಸಾರಿ
  how many times ಎಷ್ಟು ಸಾರಿ
  how far ಎಷ್ಟು ದೂರ
  how high ಎಷ್ಟು ಎತ್ತರ
  how tall ಎಷ್ಟು ಉದ್ದ
  how much ಎಷ್ಟು
  how many ಎಷ್ಟು
  how wide ಎಷ್ಟು ಅಗಲ
  how deep ಎಷ್ಟು ಆಳಾ
  how old ಎಷ್ಟು ದೊಡ್ಡವ/ಎಷ್ಟು ವರ್ಷ
  ಮಿಸ್ಸಿಂಗ್ ಪದ ಆರಿಸಿ
  ______
  How many
  How tall
  How long
  How much time
  ಮಿಸ್ಸಿಂಗ್ ಪದ ಆರಿಸಿ
  ______
  How far are
  How far is
  How much far is
  =
  !
  ಕೇಳಿರಿ
  ಸೂಚನೆ
  ಮುಂದಿನ ಪದ