Comparatives (ವಸ್ತು ಮತ್ತು ಜನರನ್ನು ಹೋಲಿಸುವುದು)
try Again
Tip1:hello
Lesson 84
Comparatives (ವಸ್ತು ಮತ್ತು ಜನರನ್ನು ಹೋಲಿಸುವುದು)
Sachin=ಸಚಿನ್
is=ಇರುವನು.
taller=ಜಾಸ್ತಿ ಎತ್ತರ
ಸೂಚನೆ
I am taller than Ramesh = ನಾನು ರಮೇಶ್ ಗಿಂತ ಜಾಸ್ತಿ ಉದ್ದ ಇರುವೆನು.
ನಾವು ಎರಡು ವ್ಯಕ್ತಿ ಅಥವಾ ವಸ್ತುಗಳನ್ನು ತುಲನೆ ಮಾಡಬೇಕಾದರೆ, comparative degree ಉಪಯೋಗಿಸುತ್ತೇವೆ:
Than + adjective + er
ಅಥವಾ
Than + more + adjective
Ravi is more intelligent than Sunny = ರವಿ, ಸನ್ನಿಗಿಂತ ಹೆಚ್ಚು ಬುದ್ಧಿವಂತ.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Ankita is ______
intelligenter than
more intelligenter than
more intelligent than
most intelligent than
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Delhi ______
is bigger then
is bigger than
is more big than
is most bigger than
ಮಾಯಾ, ಶೀಲಗಿಂತ ನಿಷ್ಟಾವಂತೆ.
    • Maya is
    • honester
    • then
    • than
    • more honest
    • Sheela
    'ಸಚಿನ್, ಮೋಹನ್ ಗಿಂತ ಹೆಚ್ಚು ಶ್ರೀಮಂತ.' ಇದರ ಆಂಗ್ಲ ಅನುವಾದ ಆರಿಸಿ
    ;
    Mohan is richer than Sachin
    Sachin is more rich than Mohan
    Sachin is richer than Mohan
    Sachin is richest than Mohan
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Geeta ______
    is more smart than
    is smarter than
    is more smarty than
    is smarter then
    ನಾನು ನಿನಗಿಂತ ಹೆಚ್ಚು ಹೆದರಿಕೊಂಡಿರುವೆ.
    • more
    • scared
    • scareder
    • you are
    • I am
    • than
    'ನಾನು ಆಫೀಸಿನ ಬಹುತೇಕ ಜನಗಳಿಗಿಂತ ಹೆಚ್ಚು ಶ್ರಮವಂತ.' ಇದರ ಆಂಗ್ಲ ಅನುವಾದ ಆರಿಸಿ
    ;
    I am most hard working than most people in the office
    I am more hard working than most people in the office
    I am more hardly working than most people in the office
    I am more harder working than most people in the office
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    English is ______
    more easy than
    easier than
    easiest than
    most easy than
    ಸೀತಾ ಐಶ್ವರ್ಯ ಗಿಂತ ಸುಂದರವಾಗಿರುವಳಾ ?
    • more pretty
    • then Aishwarya?
    • Does Seeta
    • Is Seeta
    • prettier
    • than Aishwarya?
    ಸೂಚನೆ
    Neha is a good singer = ನೇಹಾ ಒಬ್ಬ ಒಳ್ಳೆಯ ಗಾಯಕಿ.
    ಕೆಲವು ಶಬ್ಧಗಳ comparative form ಯಾವ ನಿಯಮದ ಅನುಸಾರವು ಆಗಿರುವುದಿಲ್ಲ.
    Neha is a better singer than Geeta = ನೇಹಾ ಗೀತ ಗಿಂತ ಹೆಚ್ಚು ಒಳ್ಳೆಯ ಗಾಯಕಿ.
    Good -> Better
    Bad -> Worse
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Mukesh is a ______
    more good businessman
    better businessman
    most better businessman
    ನನ್ನ ಮನೆಯ ಸ್ಥಿತಿ ವಸತಿ ನಿಲಯಕ್ಕಿಂತ ಹೆಚ್ಚು ಕಳಪೆಯಾಗಿದೆ.
    • is more bad
    • is worse
    • My house's condition
    • than
    • is worst
    • the hostel
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    The food ______
    is very worse
    is worse than
    is very worst
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ