Superlatives (ಎಲ್ಲಕಿಂತ ಉದ್ದದ, ತುಂಬಾ ಒಳ್ಳೆಯ ಇತ್ಯಾದಿ)
try Again
Tip1:hello
Lesson 85
Superlatives (ಎಲ್ಲಕಿಂತ ಉದ್ದದ, ತುಂಬಾ ಒಳ್ಳೆಯ ಇತ್ಯಾದಿ)
ಸೂಚನೆ
Rajasthan is hot = ರಾಜಸ್ಥಾನ ಬಿಸಿಯಾಗಿರುತ್ತದೆ.
Rajasthan is hottest state in India = ರಾಜಸ್ಥಾನ ಭಾರತದಲ್ಲಿ ಎಲ್ಲಕ್ಕಿಂತ ಹೆಚ್ಚು ಉಷ್ಣದ ರಾಜ್ಯ.
Superlative degree, ಯಾವುದಾದರು ವಿಶೇಷಣದ superlative ರೂಪ ಆಗಿರುತ್ತದೆ.
ಇಲ್ಲಿ hottest, hot ನ superlative ರೂಪ ಆಗಿರುತ್ತದೆ.
Superlative degree ನ ಅರ್ಥ ಯಾವ ವಿಶೇಷವಿದೆಯೋ, ಅದು ಉತ್ತಮವಾಗಿದೆ(ಎಲ್ಲದಕ್ಕಿಂತ) ಎಂದು.
ಸೂಚನೆ
She is short = ಅವಳು ಕುಳ್ಳಗೆ ಇರುವಳು.
She is the shortest girl in our class = ಅವಳು ನಮ್ಮ ಕಕ್ಷೆಯಲ್ಲಿ ಎಲ್ಲರಿಗಿಂತ ಕುಳ್ಳಗಿರುವಳು.
Short -> Shortest
ಅಲ್ಲಿ shortest, short ನ superlative ರೂಪ ಆಗಿರುತ್ತದೆ.

Rule: the + adjective + est

ಯಾವುದಾದರು ವಿಶೇಷಣ ಶಬ್ದ superlative ರೂಪ ಮಾಡಲು ಅದರ ಅಂತ್ಯದಲ್ಲಿ 'est' ಜೋಡಿಸಿರಿ.
ಸೂಚನೆ
She is pretty = ಅವಳು ಸುಂದರವಾಗಿರುವಳು.
She is the prettiest girl in the world = ಅವಳು ಜಗತ್ತಿನಲ್ಲಿ ಎಲ್ಲರಿಗಿಂತ ಸುಂದರವಾಗಿರುವಳು.
ಇಲ್ಲಿ pretty ನ superlative ರೂಪ prettiest ಆಗಿರುತ್ತದೆ.

The + adjective(-y+i) + est
ಇಲ್ಲಿ pretty ನ superlative ರೂಪ ಮಾಡಲು pretty ಶಬ್ದದಿಂದ 'y' ತೆಗೆದು 'iest' ಜೋಡಿಸಿರಿ.
ಸೂಚನೆ
He is intelligent = ಅವನು ಬುದ್ಧಿವಂತ.
He is the most intelligent boy in the class = ಅವನು ಕಕ್ಷೆಯಲ್ಲಿ ಎಲ್ಲರಿಗಿಂತ ಬುದ್ಧಿವಂತನು.
ಕೆಲವು ಶಬ್ಧಗಳ superlative ರೂಪ ಮಾಡಲು ಕೇವಲ ಅದರ ಮುಂಚೆ 'most' ಬರೆಯಲಾಗುವುದು.

The + most + intelligent

Most intelligent , intelligent ನ superlative ರೂಪ ಆಗಿರುತ್ತದೆ.

intelligentest ತಪ್ಪು.
'ಅವನು ನಮ್ಮ ಆಫೀಸ್ ನ ಅತಿ ಕಿರಿಯ ಉದ್ಯೋಗಿ.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
He is the younger employee in our office.
He is the more youngest employee in our office.
He is the youngest employee in our office.
He is the most young employee in our office.
'ಅವಳು ನಮ್ಮ ಕಕ್ಷೆಯಲ್ಲಿ ಎಲ್ಲರಿಗಿಂತ ಸುಂದರವಾಗಿರುವಳು.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
She is the prettier girl in the class.
She is the prettiest girl in the class.
She is the most pretty girl in the class.
She is more pretty girl in the class.
'ಬಹಳ ಶೀಘ್ರವಾದ ಅಪಾಯಿಂಟ್ಮೆಂಟ್ ಎಂಟು ಗಂಟೆಗೆ ಇರುವುದು.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
The most early appointment is at 8 o'clock.
The more early appointment is at 8 o'clock.
The earliest appointment is at 8 o'clock
The earlier appointment is at 8 o'clock.
'ನಾವು ಕಕ್ಷೆಯ ಎಲ್ಲರಿಗಿಂತ ಬುದ್ಧಿವಂತ ವಿಧ್ಯಾರ್ಥಿಗಳು.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
We are the most intelligent students of the class
We are the more intelligent students of the class
We are the intelligentest students of the class
We are the intelligentier students of the class
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Shalini is the ______
most heavy
more heavy
heavier
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Neha is the ______
tallest
taller
most tall
more tall
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Aishwarya has ______
beautiful
more beautiful
the beautifullest
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Mercedes is ______
more faster
most fast
the fastest
the faster
ಇವತ್ತು ಬಹಳ ಥಂಡಿಯಾದ ದಿನ.
ಅವರು ನಮ್ಮ ಕಾಲೋನಿಯ ಶ್ರೀಮಂತ ಜನರು.
    • of our colony
    • richer people
    • They are
    • the richest people
    • the most rich
    • They were
    ಇದು ಬಹಳ ಸುಲಭವಾದ ಪ್ರಶ್ನೆ ಆಗಿತ್ತು.
    'ಪೆಪ್ಸಿ ಬಹಳ ಕಾಮನ್ ಆದ ಕುಡಿಯುವ ಪದಾರ್ಥ.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
    ;
    Pepsi is the most common cold drink.
    Pepsi is the more common cold drink.
    Pepsi is the mostest common cold drink.
    Pepsi is the very common cold drink.
    ನಿನ್ನ ಬಳಿ ಅತ್ಯಂತ ಚಿಕ್ಕ ಆಟಸಾಮಾನು ಇದೆ.
    ಕಪ್, ಗ್ಲಾಸ್ ಗಿಂತ ಚಿಕ್ಕದಾಗಿರುವುದು.
    • a glass
    • a cup
    • small
    • is smaller than
    • is smallest
    • is most small than
    ಮೌಂಟ್ ಎವರೆಸ್ಟ್ ಜಗತ್ತಿನ ಅತ್ಯಂತ ಎತ್ತರವಾದ ಪರ್ವತ.
    • is the highest
    • Mount Everest
    • is the higher
    • in the world
    • mountain
    • are
    ಅವನು ಕಕ್ಷೆಯಲ್ಲಿ ಎಲ್ಲರಿಗಿಂತ ಪ್ರತಿಭಾಶಾಲಿ ವಿಧ್ಯಾರ್ಥಿ
    • the most bright
    • he is
    • the brightest
    • than
    • of the class
    • student
    ಅವಳು ನಮ್ಮ ಗ್ರೂಪ್ ನ ಅತ್ಯಂತ ತೆಳ್ಳಗಿರುವ ಹುಡುಗಿ
    • girl
    • in our group
    • the thinnest
    • most thin
    • she is
    • she was
    ಸೂಚನೆ
    =
    ಯಾವುದಾದರು adjective (ವಿಶೇಷಣ ಶಬ್ದ) ಅಥವಾ adverb (ಕ್ರಿಯಾ ವಿಶೇಷಣ) ಒಂದು ವ್ಯಂಜನ (consonant) ದಿಂದ ಸಮಾಪ್ತಿಯಾದರೆ, ಅದರ superlative ರೂಪ ಮಾಡಲು ಅದರ ಅಂತ್ಯದಲ್ಲಿ 'est' ಜೋಡಿಸಿರಿ.
    =
    Big - Biggest

    Long - Longest

    High - Highest

    Tall - Tallest

    Short - Shortest
    ಸೂಚನೆ
    =
    ಯಾವುದಾದರು adjective (ವಿಶೇಷಣ ಶಬ್ದ) ಅಥವಾ adverb (ಕ್ರಿಯಾ ವಿಶೇಷಣ) 'y' ಇಂದ ಸಮಾಪ್ತಿಯಾದರೆ, ಅದರ superlative ರೂಪ ಮಾಡಲು ಅದರ ಅಂತ್ಯದಲ್ಲಿ 'iest' ಜೋಡಿಸಿರಿ.
    =
    Pretty - Prettiest

    Silly - Silliest

    Early - Earliest

    Curly - Curliest
    ಸೂಚನೆ
    =
    ಕೆಲವು adjective (ವಿಶೇಷಣ ಶಬ್ದ) ಅಥವಾ adverb (ಕ್ರಿಯಾ ವಿಶೇಷಣ) ನ superlative ರೂಪ ಮಾಡಲು, 'most' ಹಾಕಲಾಗುವುದು.
    =
    Beautiful - Most beautiful

    Attractive - Most attractive

    Decent - Most decent
    ಸೂಚನೆ
    =
    ಕೆಲವು adjective (ವಿಶೇಷಣ ಶಬ್ದ) ಅಥವಾ adverb (ಕ್ರಿಯಾ ವಿಶೇಷಣ) exception (ಹೊರತುಪಡಿಸಿ) ಕೂಡ ಆಗಿರುವುದು, ನಾವು ನೆನಪಿನಲ್ಲಿ ಇಟ್ಟುಕೊಳ್ಳ ಬೇಕಾಗುತ್ತದೆ.
    =
    Good - Best

    Bad - Worst

    Little - Least

    Much - Most
    'ಇದು ನನ್ನ ಜೀವನದ ಅತ್ಯಂತ ಕೆಟ್ಟ ದಿನವಾಗಿದೆ.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
    ;
    It is the worse day of my life.
    It is the worst day of my life.
    It is the bad day of my life.
    It is the baddest day of my life.
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ