Using 'like' as a preposition
try Again
Tip1:hello
Lesson 86
Using 'like' as a preposition
ಸೂಚನೆ
Neha is like a sister to me = ನೇಹಾ ನನಗೆ ಸಹೋದರಿಯ ಸಮಾನ.
Like ಒಂದು preposition (ಉಪಸರ್ಗ) ದ ತರಹ ಉಪಯೋಗಿಸಲಾಗುವುದು.
ಇದರ ಪ್ರಯೋಗ ಬೇರೆ ಬೇರೆ ತರಹ ಮಾಡಲಾಗುವುದು.

ಇಲ್ಲಿ like ನ ಪ್ರಯೋಗ (ಸಮಾನತೆ) ಯನ್ನು ತೋರಿಸುತ್ತದೆ ಮತ್ತು ಭಿನ್ನತೆಯನ್ನು ಕೂಡ.
There is nothing like a cup of hot tea in winters = ಚಳಿಗಾಲದಲ್ಲಿ ಒಂದು ಕಪ್ ಬಿಸಿಯಾದ ಚಹಾ ತರಹ ಯಾವುದು ಇಲ್ಲ.
ಸೂಚನೆ
He sings like a professional singer = ಅವನು ಒಬ್ಬ ಪ್ರೊಫೆಷನಲ್ ಗಾಯಕನ ತರಹ ಹಾಡುವನು.
ಸಮಾನತೆಯನ್ನು ತೋರಿಸುತ್ತದೆ like ನ ಪ್ರಯೋಗ ನಾಮಪದ ಮತ್ತು ಸರ್ವನಾಮದ ಜೊತೆ ಆಗುವುದು.
=
ಸೂಚನೆ
It looks like it's going to rain soon = ಬೇಗ ಮಳೆಯಾಗುವುದು ಎಂದು ಅನಿಸುತ್ತದೆ.
ನಾವು like ನ ಪ್ರಯೋಗ seem, look, sound, smell, taste, feel ಇತ್ಯಾದಿ ಶಬ್ಧಗಳ ನಂತರ ಪ್ರಭಾವವನ್ನು ತೋರಿಸಲು ಉಪಯೋಗಿಸುತ್ತೇವೆ.
It looks like it's going to rain soon = ಬೇಗ ಮಳೆಯಾಗುವುದು ಎಂದು ಅನಿಸುತ್ತದೆ.
ಸೂಚನೆ
Celebrities like actors and singers often come here = ಪ್ರಸಿದ್ಧರಾದ ನಟರು ಮತ್ತು ಗಾಯಕರು ಇಲ್ಲಿ ಸಾಮಾನ್ಯವಾಗಿ ಬರುವರು.
ಉದಾಹರಣೆ (example) ಕೊಡುವ ಸಮಯದಲ್ಲಿ ಕೂಡ like ನ ಪ್ರಯೋಗವಾಗುತ್ತದೆ.
=
ಸೂಚನೆ
Something like two thousand visitors come here every day = ಇಲ್ಲಿ ದಿನಾ ಸುಮಾರು ಎರಡು ಸಾವಿರ ಪ್ರವಾಸಿಗರು ಬರುವರು.
ಒಂದು ಅನುಮಾನದ ಸಂಖ್ಯೆ (approximate value) ಅಥವಾ ಯಾವುದಾದರು ವಿಶೇಷವಾದ ವಿಷಯಕ್ಕೆ like ನ ಒಂದು preposition ನ ತರಹ ಪ್ರಯೋಗ ಮಾಡಲಾಗುತ್ತದೆ.
=
'ಇಂದು ರಾತ್ರಿ ನಾವು ತಡವಾಗುವೆವು ಎಂದು ಅನಿಸುವುದು.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
It seems likes we will be late tonight.
It seems as we will be late tonight.
It seems like we will be late tonight.
It seem likes we will be late tonight.
'ಇಂದು ರಾತ್ರಿ ನಾವು ತಡವಾಗುವೆವು ಎಂದು ಅನಿಸುವುದು.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
It seems likes we will be late tonight.
It seems as we will be late tonight.
It seems like we will be late tonight.
It seem likes we will be late tonight.
'ಅವಳು ಮಾಡೆಲ್ ನ ತರಹ ನಡೆಯುವಳು.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
She walks seems a model.
She walks like a model.
She walks in a model.
She walks likes a model.
'ಸಚಿನ್ ಅಥವಾ ಯುವರಾಜ್ ತರಹದ ಕ್ರಿಕೆಟಿಗರು ಬಹಳ ಹಣವನ್ನು ಸಂಪಾದಿಸುತ್ತಾರೆ.
' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
Cricketers, like Sachin and Yuvraj earn a lot of money.
Cricketers, likes Sachin and Yuvraaj earn a lot of money.
Cricketers, such Sachin and Yuvraaj earn a lot of money.
Cricketers, are Sachin and Yuvraaj earn a lot of money.
'ಅವನು ಸೋನು ನಿಗಮ್ ನ ತರಹ ಹಾಡುವನು.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
He sings for Sonu Nigam.
He sings such Sonu Nigam.
He sings likes Sonu Nigam.
He sings like Sonu Nigam.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
This ______
looked likes
like
like to be
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
It ______
tastes likes
tastes like
tastes liked
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I, ______
like most people
likes most people
liked most people
am most people
ನೀನು ನಿನ್ನ ತಾಯಿಯ ತರಹ ಇರುವೆ.
'ಜನರು ಆಫೀಸಿನಲ್ಲಿ ಸಾಮಾನ್ಯವಾಗಿ ಫಾರ್ಮಲ್ಸ್ ರೀತಿಯ ಶರ್ಟ್ ಮತ್ತು ಕೋಟ್ ಹಾಕಿಕೊಳ್ಳುವರು.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
In offices, people often wear formals, like shirts, and coats.
In offices, people often wear formals, likes shirts, and coats.
In offices, people often wear formals, likes shirts, and coats.
In offices, people often wear formals, are like shirts, and coats.
ಅವನು ನಾಳೆ ಇಲ್ಲವೇನೋ ಎನ್ನುವ ತರಹ ಹಣವನ್ನು ಖರ್ಚು ಮಾಡುವನು.
    • there is
    • he spends
    • no tomorrow
    • money like
    • he spend
    • money for
    ಒಂದು ಕಪ್ ಬಿಸಿಯಾದ ಕಾಫಿಯ ತರಹ ಯಾವುದು ಇಲ್ಲ.
    • nothing
    • a good cup of coffee
    • such
    • there is
    • here is
    • like
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ