Interview - Job ಬದಲಾವಣೆಯ ಕಾರಣಗಳು
try Again
Tip1:hello
Lesson 90
Interview - Job ಬದಲಾವಣೆಯ ಕಾರಣಗಳು
ಸೂಚನೆ
Why are you looking for a change? = ನೀವು ಬದಲಾವಣೆಗಾಗಿ(ಜಾಬ್ ನಲ್ಲಿ) ಏಕೆ ನೋಡುತ್ತಿದ್ದಿರಿ?
ಇಂಟರ್ವ್ಯೂ ನಲ್ಲಿ ಸಾಮಾನ್ಯವಾಗಿ ನೀವು ನಿಮ್ಮ ಜಾಬ್ ನ್ನು ಏಕೆ ಬದಲಿಸುವಿರಿ ಎಂದು ಕೇಳುವರು. ಇಂದು ನಾವು ಇದರ ಕೆಲವು ಉತ್ತರಗಳನ್ನು ಕಲಿಯೋಣ.
=
A more=ಒಂದು ಹೆಚ್ಚು
challenging=ಸವಾಲಿನ
'ಒಂದು ಹೆಚ್ಚು ಸವಾಲಿನ ಅವಕಾಶ ಹುಡುಕುತ್ತಿರುವೆನು.' ಆಂಗ್ಲ ಅನುವಾದವನ್ನು ಮಾಡಿ
;
I am watching for a more challenging opportunity
I look for a more challenging opportunity
I am looking for a more challenging opportunity
I am look for a more challenging opportunity
ಸವಾಲಿನ
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I am looking ______
for a better opportunity
to a better opportunity
from a better opportunity
by a better opportunity
ನಾನು ಇನ್ನು ಒಂದು ಒಳ್ಳೆಯ ಪಾತ್ರ ಹುಡುಕುತ್ತಿರುವೆನು.
    • I
    • for a
    • better
    • more good
    • am looking
    • role
    ಡೈಲಾಗ್ ಕೇಳಿರಿ
    Hi, please have a seat. Why are you looking for a change?
    ಹಾಯ್. ದಯವಿಟ್ಟು ಕುಳಿತುಕೊಳ್ಳಿರಿ. ನೀವು ಬದಲಾವಣೆಗಾಗಿ(ಜಾಬ್ ನಲ್ಲಿ) ಏಕೆ ನೋಡುತ್ತಿದ್ದಿರಿ?


    I like my job, but I am now looking for a more challenging role
    ನನಗೆ ನನ್ನ ಜಾಬ್ ಇಷ್ಟ. ಆದರೆ ನಾನು ಒಂದು ಹೆಚ್ಚು ಸವಾಲಿನ ಅವಕಾಶ ಹುಡುಕುತ್ತಿರುವೆನು.


    Great. What are your interest areas?
    ಒಳ್ಳೆಯದು. ನಿಮಗೆ ಯಾವ ಕ್ಷೇತ್ರಗಳಲ್ಲಿ ಆಸಕ್ತಿ ಇರುವುದು ?


    I like sales and marketing
    ನನಗೆ ಸೇಲ್ಸ್ ಮತ್ತು ಮಾರ್ಕೆಟಿಂಗ್ ನಲ್ಲಿ ಆಸಕ್ತಿ ಇರುವುದು.


    'ನಾನು ಮುಂಬೈ ಇಂದ ದೆಹೆಲಿಗೆ ಬರಲು ಇಚ್ಚಿಸುವೆನು.' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ.
    ;
    I am like to move from Mumbai to Delhi
    I am want to move from Mumbai to Delhi
    I want to move from Mumbai to Delhi
    I want to moved from Mumbai to Delhi
    ನನ್ನ ಕಂಪನಿ ದೆಹೆಲಿ ಇಂದ ಮುಂಬೈಗೆ ಸ್ಥಳಾಂತರವಾಗುತ್ತಿದೆ.
    • moving
    • My company is
    • Delhi
    • to
    • Mumbai
    • from
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    My company ______
    has relocating
    is relocating
    ನಾನು ಒಂದು ದೊಡ್ಡ ಕಂಪನಿಗಾಗಿ ಕೆಲಸಮಾಡಲು ಬಯಸುವೆನು.
    • am
    • for
    • work
    • a big company
    • want to
    • I
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I ______
    am like to work
    want to work
    have want to work
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ