ಭವಿಷ್ಯದ ಬಗ್ಗೆ ಮಾತನಾಡುವುದು - ಪ್ರಶ್ನೆ ಮತ್ತು ನಕಾರಾತ್ಮಕ ರೂಪ
try Again
Tip1:hello
Lesson 92
ಭವಿಷ್ಯದ ಬಗ್ಗೆ ಮಾತನಾಡುವುದು - ಪ್ರಶ್ನೆ ಮತ್ತು ನಕಾರಾತ್ಮಕ ರೂಪ
ಸೂಚನೆ
She will not come with us = ಅವಳು ನಮ್ಮ ಜೊತೆ ಬರುವುದಿಲ್ಲ
ಭವಿಷ್ಯಕಾಲದ ನಕಾರಾತ್ಮಕ ವಾಕ್ಯಗಳಲ್ಲಿ ಕ್ರಿಯೆಯ ಮುಂಚೆ 'not' ನ ಪ್ರಯೋಗವಾಗುವುದು.
=
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
will not go
willn't go
will go not
will no go
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
She ______
will leave not
will no leave
will not leave
ಸೂಚನೆ
She will come with us = ಅವಳು ನಮ್ಮ ಜೊತೆ ಬರುವಳು.
Will she come with us? = ಅವಳು ನಮ್ಮ ಜೊತೆ ಬರುವಳಾ?
ಭವಿಷ್ಯಕಾಲದ ಪ್ರಶ್ನಾರ್ಥಕ ವಾಕ್ಯಗಳಲ್ಲಿ 'will' ವಾಕ್ಯದ ಶುರುವಿನಲ್ಲಿ ಬರುವುದು ಮತ್ತು ಬಾಕಿಯ ವಾಕ್ಯ ಹಾಗೆಯೇ ಇರುವುದು .
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
You will be
Will be you
Will you be
Will be
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Will bring she
Will she bring
Will she brings
Do you bring
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Will they want
Will they wants
Will want they
Will do they want
'ನೀನು ಅವಳ ಸಹಾಯ ಮಾಡುವುದಿಲ್ಲ.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
Will you help her?
You not will help her.
You will help her not
You will not help her.
'ನಾನು ಅವಳನ್ನು ಪಾರ್ಟಿಗೆ ಕರೆಯುವುದಿಲ್ಲ .' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
I can not invite her to the party
I was not invite her to the party
I will not invite her to the party
I will invite her to the party
'ನೀನು ನನಗೆ ರಾತ್ರಿ ಕಾಲ್ ಮಾಡುವೆಯಾ ?
' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
Will you call me at night?
Do you call me at night?
Will call you at night
You will call me at night?
'ನಾನು ನಿನ್ನ ಗುಟ್ಟನ್ನು ಯಾರಿಗೂ ಹೇಳುವುದಿಲ್ಲ.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
I will be not tell your secret to anyone.
I will not tell your secret to anyone.
I will tell your secret to anyone.
I do not tell your secret to anyone.
'ನೀನು ಸಮಯಕ್ಕೆ ತಲುಪುವೆಯಾ?' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
Do you reach on time?
Will you not reach on time?
Did you reach on time?
Will you reach on time?
ನಾವು ಅಡ್ಡಾಡಲು ಹೋಗೋಣಾ.
ನಾವು ನದಿಗೆ ಧುಮುಕಲಿರುವೆವಾ?
ನಾನು ಆಡುವುದಿಲ್ಲ.
ನಾವು ಎಂದು ಮಲಗುವೆವು?
ನಾವು ಮತ್ತೆ ಅಳುವುದಿಲ್ಲ.
ನಾನು ಅವಳನ್ನು ಮದುವೆಯಾಗುವುದಿಲ್ಲ.
    • will not
    • don't
    • I
    • marry
    • his
    • her
    ಸೂರ್ಯ 6 ಗಂಟೆಗೆ ಉದಯಿಸುವನು
    • be
    • the sun
    • at 6 o'clock
    • rises
    • A sun
    • will rise
    ಕ್ರಿಸ್ಮಸ್ ನಲ್ಲಿ ಹಿಮ ಬೀಳುವುದಾ?
    • on Christmas
    • will it
    • snows
    • snow
    • snowing
    • does it
    ನಾವು ನಿನಗೆ ಹೊಸ ಆಟದ ಸಾಮಾನನ್ನು ಕೊಡಿಸುವೆವು.
    • a new toy
    • we will
    • buys
    • you
    • we can
    • buy
    ನಾನು ನಿನಗೆ ಏಕೆ ಸಹಾಯ ಮಾಡುವೆ?
    • why
    • I
    • do
    • will
    • you
    • help
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ