Will, won't - Practice
try Again
Tip1:hello
Lesson 93
Will, won't - Practice
ಸೂಚನೆ
ನಾನು ನಾಳೆ ಮಲಗುವೆನು = I will sleep tomorrow
ಭವಿಷ್ಯ ಕಾಲದ ಸಾಧಾರಣ ವಾಕ್ಯಗಳಿಗಾಗಿ, will ನ ಪ್ರಯೋಗ ಮಾಡಲಾಗುವುದು
ನಾನು ನಾಳೆ ಮಲಗುವುದಿಲ್ಲ = I will not sleep tomorrow
ಭವಿಷ್ಯ ಕಾಲದ ನಕಾರಾತ್ಮಕ ವಾಕ್ಯಗಳಲ್ಲಿ, will ನ ಜೊತೆ not ನ ಪ್ರಯೋಗವಾಗುವುದು ಮತ್ತು ಕ್ರಿಯೆಯ ಪರಿವರ್ತನೆಯಾಗದ ರೂಪ ಬರುವುದು.
'ನಾನು ಕೆಲಸ ಮಾಡುವುದಿಲ್ಲ.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
I will not work
I will work
I not will work
I will not do work
'ನಾನು ಹೊರಗೆ ಹೋಗುವುದಿಲ್ಲ.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
I will go not outside
I don't will go outside
I am not will go outside
I will not go outside
ಸೂಚನೆ
Will not -> Won't =
ನೆನಪಿಡಿ will not ನ ಶಾರ್ಟ್ ರೂಪ won't ಮತ್ತು ಇದರ ಪ್ರಯೋಗ ಎಲ್ಲ nouns/pronouns (I, you, he, they, Sachin, Neha etc) ನ ಜೊತೆ ಈ ರೂಪದಲ್ಲಿ ಮಾಡಲಾಗುವುದು.
=
'ನಾನು ಫೋನ್ ನ ಉತ್ತರ ನೀಡುವುದಿಲ್ಲ.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
I will answer the phone
I won't answer the phone
I will won't answer the phone
I will do not answer the phone
'ಅವರು ಬಹಳ ವರ್ಷದಿಂದ ಪ್ಯಾರಿಸ್ ನಲ್ಲಿ ಇರುವರು - ಅವರು ಅದನ್ನು ಬಿಡಲು ಇಷ್ಟ ಪಡುವುದಿಲ್ಲ.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
They have lived in Paris for so many years - they will don't want to leave
They have lived in Paris for so many years - they will want to leave
They have lived in Paris for so many years - they won't want to leave
They have lived in Paris for so many years - they not will want to leave
'ನಾನು ಮನೆಯಲ್ಲೇ ಇರುವೆನು, ಹೊರಗೆ ಮಳೆಯಾಗುತ್ತಿದೆ.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
I will do stay at home, it's raining outside
I will stay at home, it's raining outside
I am not will stay at home, it's raining outside
I will not stay at home, it's raining outside
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Don't stay out too late, you ______
will
won't
won't will
din't
ಮಿಸ್ಸಿಂಗ್ ಪದ ಆರಿಸಿ
She ______
won't arrive
will arrive
were not arrived
won't not arrive
ಮಿಸ್ಸಿಂಗ್ ಪದ ಆರಿಸಿ
He ______
will showed
won't shows
will shows
ಮಿಸ್ಸಿಂಗ್ ಪದ ಆರಿಸಿ
There ______
won't not be
won't be
will won't be
will be not
ಮಿಸ್ಸಿಂಗ್ ಪದ ಆರಿಸಿ
The weather ______
wasn't
not will
won't
don't
ನಾವು ಸಂಜೆ 6 ಗಂಟೆಗೆ ಸ್ಕೂಲ್ ಗೆ ಹಿಂತಿರುಗಿ ಬರುವೆವು.
    • at 6 o'clock
    • school
    • in the evening
    • we will
    • get back to
    • do
    ನಾನು ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಿಲ್ಲ.
    • able to
    • I
    • on time
    • won't be
    • will won't be
    • arrive on time
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ