Present progressive as future
try Again
Tip1:hello
Lesson 94
Present progressive as future
ಸೂಚನೆ
What are you doing tomorrow evening? = ನೀವು ನಾಳೆ ಸಂಜೆ ಏನು ಮಾಡುತ್ತಿರುವಿರಿ?
Present continuous or Present progressive tense ಹೇಳುತ್ತಿರುವ ಸಮಯದಲ್ಲಿ ಆಗುತ್ತಿರುವ ಘಟನೆಗಳನ್ನು ವರ್ಣಿಸಲು ಉಪಯೋಗಿಸುತ್ತೇವೆ.
Present progressive tense is/am/are ನ ಮುಂದೆ (verb) ನ -ing ರೂಪ ಹಾಕಿ ಮಾಡಲಾಗುವುದು.
=
ಆದರೆ ನಾವು Present Progressive tense ಭವಿಷ್ಯದ ಬಗ್ಗೆ ಮಾತನಾಡಲು ಕೂಡ ಉಪಯೋಗಿಸುವೆವು.
'ನೀವು ನಾಳೆ ಸಂಜೆ ಏನು ಮಾಡುತ್ತಿರುವಿರಿ?' ಆಂಗ್ಲ ಅನುವಾದವನ್ನು ಮಾಡಿ
;
What are you do tomorrow evening?
What do you do tomorrow evening?
What are you doing tomorrow evening?
What do you doing tomorrow evening?
'ನಾನು ಇಂದು ಸಂಜೆ ಏನು ಮಾಡುತ್ತಿಲ್ಲ.' ಆಂಗ್ಲ ಅನುವಾದವನ್ನು ಮಾಡಿ
;
I am not doing anything this evening
I am not do anything this evening
I don't do anything this evening
I not doing anything this evening
ನಾನು ಈ ಶನಿವಾರ ಪಾರ್ಟಿ ಇಡುತ್ತಿರುವೆ.
    • I am
    • have
    • this Saturday
    • do
    • a party
    • having
    'ನೀವು ನಾಳೆ ಏನಾದರು ಮಾಡುತ್ತಿರುವಿರಾ?' ಇದರ ಆಂಗ್ಲ ಅನುವಾದ ಆರಿಸಿ
    ;
    Are you doing anything tomorrow?
    Are you do anything tomorrow?
    Do you doing anything tomorrow?
    Do you do anything tomorrow?
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I ______
    am visit
    am visiting
    will visiting
    do visit
    ನೀವು ಮುಂದಿನ ಮಂಗಳವಾರ ಕೆಲಸ ಮಾಡುತ್ತಿರುವಿರಾ?
    • next Tuesday?
    • work
    • do
    • working
    • are
    • you
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    We ______
    are having Diwali celebrations
    are have Diwali celebrations
    will having Diwali celebrations
    is have Diwali celebration
    ನಾನು ನಾಳೆ ನನ್ನ ತಾಯಿಯ ಜೊತೆ ಒಂದು ಪ್ರದರ್ಶನಕ್ಕೆ ಹೋಗುವೆನು.
    • I am
    • go
    • to an exhibition
    • do
    • going
    • with my mother tomorrow
    ಡೈಲಾಗ್ ಕೇಳಿರಿ
    Hi Sachin, What are you doing this evening?
    ಹಾಯ್ ಸಚಿನ್, ಇಂದು ಸಂಜೆ ನೀನು ಏನು ಮಾಡುತ್ತಿರುವೆ?


    I am studying for a test this evening
    ನಾನು ಇಂದು ಸಂಜೆ ಒಂದು ಪರೀಕ್ಷೆಗೆ ಓದುತ್ತಿರುವೆ .


    Oh. And tomorrow?
    ಮತ್ತು ನಾಳೆ?


    I am not doing anything tomorrow
    ನಾಳೆ ನಾನು ಏನು ಮಾಡುತ್ತಿಲ್ಲ.


    I am having a party at my place tomorrow evening. Do you want to come?
    ನಾನು ನಾಳೆ ಸಂಜೆ ನನ್ನ ಮನೆಯಲ್ಲಿ ಒಂದು ಪಾರ್ಟಿ ಇಟ್ಟುಕೊಂಡಿರುವೆ. ನೀನು ಬರುವೆಯ?


    Sure. See you tomorrow!
    ಅವಶ್ಯವಾಗಿ. ನಾಳೆ ಸಿಗೋಣ!


    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I ______
    traveling to India
    am travel to India
    am traveling to India
    do traveling to India
    ನಾನು ನಾಳೆ ಸಂಜೆ 7 ಗಂಟೆಗೆ ಹೊರಡುತ್ತಿರುವೆನು.
    • leave
    • I am
    • at 7 PM yesterday
    • leaving
    • coming
    • at 7 PM tomorrow
    'ಭಾನುವಾರ ನಾನು ನನ್ನ ತಂದೆಯ ಜೊತೆ ಬ್ಯಾಂಕ್ ಗೆ ಹೋಗುತ್ತಿರುವೆನು.' ಇದರ ಆಂಗ್ಲ ಅನುವಾದ ಆರಿಸಿ
    ;
    I am go to the bank with my father on Sunday
    I am going to the bank with my father on Sunday
    I will going to the bank with my father on Sunday
    I going to the bank with my father on Sunday
    ನಾನು ಸ್ವಂತ ಬಿಸಿನೆಸ್ ಶುರು ಮಾಡುತ್ತಿರುವೆನು.
    • start
    • starting
    • my own
    • I am
    • business
    • do
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    ______
    Do you go
    Are you go
    Will you going
    Are you going
    ಸಚಿನ್ ನಾಳೆ ಆಫೀಸ್ ಗೆ ಬರುತ್ತಿರುವನಾ?
    • Sachin
    • is
    • to office
    • come
    • coming
    • tomorrow
    ನಾಳೆ ನೀನು ಎಷ್ಟು ಗಂಟೆಗೆ ಬರುತ್ತಿರುವೆ?
    • what time
    • you
    • come
    • are
    • coming
    • tomorrow
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ