Future with going to
try Again
Tip1:hello
Lesson 95
Future with going to
ಸೂಚನೆ
ನಾವು ದೆಹೆಲಿಗೆ ಬೆಳಿಗ್ಗೆಯ ಟ್ರೈನ್ ತಗೆದುಕೊಳ್ಳುತ್ತಿರುವೆವು = We are taking the morning train to Delhi
ನಾವು Present progressive (is/am/are + verb + ing) ಭವಿಷ್ಯದಲ್ಲಿ ಆಗುವ ನಿಶ್ಚಿತ ಪ್ಲಾನ್ ಗಳಿಗಾಗಿ ಉಪಯೋಗಿಸುತ್ತೇವೆ.
ಸಭೆಯು 11 ಗಂಟೆಗೆ ಶುರುವಾಗಲಿರುವುದು = The meeting is going to start at 11 AM
ನಾವು going to (going to + verb + ing) ಉದ್ದೇಶ (informal) ವನ್ನು ತಿಳಿಸುವುದಕ್ಕೆ ಉಪಯೋಗಿಸುತ್ತೇವೆ.
ಸೂಚನೆ
=
Going to ಉಪಯೋಗ
=
1) Intentions: ಉದ್ದೇಶ (informal) ವನ್ನು ತಿಳಿಸುವುದಕ್ಕೆ ಉಪಯೋಗಿಸುತ್ತೇವೆ (eg: I am going to hire someone for this work = ನಾನು ಈ ಕೆಲಸಕ್ಕಾಗಿ ಬೇರೆಯವರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿರುವೆನು )

2) Predictions: ಭವಿಷ್ಯವಾಣಿಗಾಗಿ (eg: It is going to rain =ಮಳೆಯಾಗಲಿರುವುದು )

3) ಭವಿಷ್ಯದ ವಾಸ್ತವವಾಗಿ (eg: Sachin is going to turn 30 this November = ಸಚಿನ್ ಈ ನವೆಂಬರ್ ನಲ್ಲಿ ಮೂವತ್ತು ವರ್ಷದವನಾಗುವನು)
'ನಾನು ಧೂಮಪಾನ ಬಿಡಲಿರುವೆನು.' ಇದರ ಆಂಗ್ಲ ಅನುವಾದ ಆರಿಸಿ
;
I am going to quit smoking
I am go quit smoking
I am going to quitting smoking
I will going to quit smoking
'ನಾನು ಇಂದಿನಿಂದ ಶ್ರಮದಿಂದ ಕೆಲಸ ಮಾಡಲಿರುವೆನು ' ಇದರ ಆಂಗ್ಲ ಅನುವಾದ ಆರಿಸಿ
;
I am going to work hard from now on
I am work hard from now on
I am going to working hard from now on
I am go to work hard from now on
'ನೀನು ಪರೀಕ್ಷೆಯಲ್ಲಿ ಪಾಸ್ ಆಗಲಿರುವೆ.' ಇದರ ಆಂಗ್ಲ ಅನುವಾದ ಆರಿಸಿ
;
You're pass the exam
You're going to passing the exam
You'll going to pass the exam
You're going to pass the exam
ಮಳೆಯಾಗಲಿದೆ.
    • raining
    • is
    • to
    • rain
    • going
    • it
    ನಾನು ಆಮೇಲೆ ಸಚಿನ್ ಗೆ ಕಾಲ್ ಮಾಡಿ ಈ ವಿಷಯವನ್ನು ಹೇಳಲಿರುವೆನು.
    • call Sachin later
    • going to
    • this news
    • and tell him
    • calling
    • I am
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Be careful! We ______
    will
    are going
    are
    go
    'ಅವರು ಹೀಗೆಯೇ ಸಮಯವನ್ನು ಹಾಳುಮಾಡುತ್ತಿದ್ದರೆ, ಅವರು ಫೈಲ್ ಆಗುವರು' ಇದರ ಆಂಗ್ಲ ಅನುವಾದ ಆರಿಸಿ
    ;
    If they keep on wasting time like this, then they're going to fail
    If they keep on wasting time like this, then they're fail
    If they keep on wasting time like this, then they going to fail
    If they keep on wasting time like this, then they'll going to fail
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    My sister is ______
    going to graduate
    going to graduation
    graduate
    going to pass out
    ನನ್ನ ತಂದೆ ಈ ಮಾರ್ಚ್ ಗೆ 45 ವರ್ಷದವರಾಗುವರು
    • 45 this March
    • is
    • going to
    • be
    • go to
    • my father
    'ನೀನು ಯಾರನ್ನಾದರು ಕೆಲಸದಲ್ಲಿ ಇಟ್ಟು ಕೊಳ್ಳಲಿರುವೆಯಾ?' ಇದರ ಸರಿಯಾದ ಕನ್ನಡ ಅನುವಾದವನ್ನು ಆರಿಸಿ.
    ;
    Are you going to hire someone?
    Are you hire someone?
    Do you going to hire someone?
    Will you going to hire someone?
    ಮೇಳದಲ್ಲಿ ಬಹಳ ಜನರ ದಂಡು ಇರುವುದಾ?
    • Is it
    • be
    • very crowded
    • at the fair?
    • does
    • going to
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    My company ______
    is going to moving
    is going to move
    will going to move
    is go to moving
    'ಸಭೆಯು 11 ಗಂಟೆಗೆ ಶುರುವಾಗಲಿರುವುದು.' ಇದರ ಆಂಗ್ಲ ಅನುವಾದ ಆರಿಸಿ
    ;
    The meeting is going to start at 11 .
    The meeting is start at 11
    The meeting will be going to start at 11
    The meeting is going to starting at 11
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ