Myself, Himself, Yourself - Reflexive Pronouns
try Again
Tip1:hello
Lesson 97
Myself, Himself, Yourself - Reflexive Pronouns
ಸೂಚನೆ
ನಾನು ಸ್ವತಃ ಚಾಕುವಿನಿಂದ ಏಟು ಮಾಡಿಕೊಂಡೆ = I hurt myself with a knife
ಯಾವುದಾದರು ವ್ಯಕ್ತಿಯ ಮೂಲಕ ಮಾಡಿರುವ ಕಾರ್ಯದ ಪರಿಣಾಮ ಕೂಡ ಆ ವ್ಯಕ್ತಿಗೆ ಆದರೆ, ಅದಕ್ಕೆ reflexive pronoun ಪ್ರಯೋಗ ಮಾಡುವೆವು.
=

ಇಲ್ಲಿ ಕಾರ್ಯ ಮಾಡುವ ವ್ಯಕ್ತಿ 'I' ಮತ್ತು ಕಾರ್ಯದ ಪರಿಣಾಮ (ಏಟು ಆಗುವುದು) ಕೂಡ ಅವರಿಗೆ ಆಗಿದೆ, ಆದ್ದರಿಂದ myself (reflexive pronoun) ನ ಪ್ರಯೋಗವಾಗಿದೆ
Myself, yourself, himself, herself ಮತ್ತು itself ಏಕವಚನ reflexive pronoun.
Ourselves, yourselves, themselves ಇತ್ಯಾದಿ ಬಹುವಚನ reflexive pronoun ಆಗಿರುವುವು.
ಸೂಚನೆ
ನಿತ್ಯ ಇನ್ನು ಎರಡು ವರ್ಷದವಳು, ಆದರೂ ಅವಳ ಬಟ್ಟೆ ಅವಳೇ ಧರಿಸುವಳು = Nitya dresses herself although she is only two years old
Reflexive pronouns ನ ಪ್ರಯೋಗ ಅಸಾಧಾರಣ ಕಾರ್ಯಗಳಿಗೆ (unusual events) ಕೂಡ ಮಾಡಲಾಗುವುದು.
=
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I hurt ______
myself
himself
me
my
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Tom cut ______
myself
himself
him
my
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
She is old enough to wash ______
myself
her
himself
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
We did not enjoy ______
ourself
herself
ourselves
themselves
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
You should control ______
herself
myself
yourself
themselves
'ಅವಳು ಅವಳಿಗಾಗಿಯೇ ಒಂದು ಉಡುಗೊರೆಯನ್ನು ಖರೀದಿಸಿದಳು.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
She bought a gift for her
She bought a gift for herself.
She bought a gift for myself
She bought a gift for yourselves.
'ಅವಳು ಅವಳ ಬಗ್ಗೆಯೇ ಬಹಳ ಎತ್ತರಕ್ಕೆ ಯೋಚಿಸುವಳು.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
She thinks very highly of her
She thinks very highly of herself
She thinks very highly of herselves
She thinks very highly of hers
'ಅವನು ಅವನನ್ನೇ ಅರ್ಥ ಮಾಡಿಕೊಳ್ಳಲಿಲ್ಲ.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
He couldn't understand himself
He couldn't understand him
He couldn't understand his
He couldn't understand he
'ಅವರು ಅವರನ್ನೇ ಶ್ರಮದಿಂದ ಕೆಲಸ ಮಾಡಲು ಒತ್ತಾಯ ಮಾಡಿಕೊಳ್ಳಬೇಕು.' ಇದರ ಆಂಗ್ಲ ಅನುವಾದ ಆರಿಸಿ
;
They must force themselves to work hard
They must force ourselves to work hard
They must force yourselves to work hard
They must force theyselves to work hard
'ನಾನು ನನ್ನನ್ನೇ ಕತ್ತರಿಸಿಕೊಂಡೆ.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
I have cut herself
I have cut yourselves
I have cut himself
I have cut myself
ಅವರಿಗೆ ಅವರೇ ಅಡುಗೆ ಮಾಡಿಕೊಳ್ಳಬೇಕು
ಸೂಚನೆ
=
ನಾವು ಯಾವುದಾದರು ಪ್ರಸಿದ್ಧ ವ್ಯಕ್ತಿಯ ಅಥವಾ ವಸ್ತುವಿನ ಬಗ್ಗೆ ಮಾತನಾಡುವಾಗ ಕೂಡ, reflexive pronoun ಪ್ರಯೋಗ ಮಾಡುವೆವು.
=
ಕೋಟ, ಸ್ವತಃ ಒಂದು ಬಹಳ ಒಳ್ಳೆಯ ಚಿಕ್ಕ ಪಟ್ಟಣ = Kota itself is quite a small town.
ನಾನು ಸ್ವತಃ ನನನ್ನೇ ಕನ್ನಡಿಯಲ್ಲಿ ನೋಡಿಕೊಂಡೆ.
    • myself
    • himself
    • in the mirror
    • I
    • me
    • saw
    ಅವರು ಸ್ವತಃ ತಮ್ಮ ಧ್ಯಾನವನ್ನು ಇಟ್ಟುಕೊಳ್ಳುವುದಿಲ್ಲ.
    • them
    • look after
    • they
    • ourselves
    • themselves
    • cannot
    ನೀವು ಸ್ವತಃ ನಿಮ್ಮ ಸಹಾಯ ಮಾಡಿಕೊಳ್ಳುವಿರಾ?
    • your
    • themselves
    • help
    • helped
    • yourself
    • can you
    ಇದನ್ನು ಸ್ವತಃ ನಾವೇ ಮಾಡುವೆವು.
    ಅವಳು ಸ್ವತಃ ಅವಳೊಂದಿಗೆ ಮಾತನಾಡಿಕೊಳ್ಳುವಳು.
    ಸೂಚನೆ
    =
    Yourself = ಸ್ವತಃ
    Yourselves = ಸ್ವತಃ
    ಇವೆರಡು ಶಬ್ದದ ಅರ್ಥ ಒಂದೇ, ಆದರೆ yourself ಒಂದು ವ್ಯಕ್ತಿಗೆ ಆದರೆ yourselves ನ ಪ್ರಯೋಗ ಹೆಚ್ಚು ವ್ಯಕ್ತಿಗಳಿಗೆ ಮಾಡಲಾಗುವುದು.
    Eg: ರಾಮ್ , ನೀನು ಸ್ವತಃ ನಿನ್ನ ಸಹಾಯ ಮಾಡಿಕೊಳ್ಳಬಹುದು = Ram, you can help yourself.
    ಇಲ್ಲಿ ರಾಮ್ ಏಕವಚನ ಆದ್ದರಿಂದ yourself ನ ಪ್ರಯೋಗವಾಗಿದೆ
    ನೀವೆಲ್ಲರೂ ಸ್ವತಃ ನಿಮ್ಮ ಸಹಾಯವನ್ನು ಮಾಡಿಕೊಳ್ಳಿರಿ = You all can help yourselves
    ಇಲ್ಲಿ 'ನೀವೆಲ್ಲರೂ' ಬಹುವಚನ ಆದ್ದರಿಂದ yourselves ನ ಪ್ರಯೋಗವಾಗಿದೆ.
    =
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ