ಆಂಗ್ಲ ಭಾಷೆಯಲ್ಲಿ phone ನಲ್ಲಿ ಮಾತನಾಡುವುದನ್ನು ಕಲಿಯಿರಿ
try Again
Tip1:hello
Lesson 99
ಆಂಗ್ಲ ಭಾಷೆಯಲ್ಲಿ phone ನಲ್ಲಿ ಮಾತನಾಡುವುದನ್ನು ಕಲಿಯಿರಿ
May I speak=ನಾನು ಮಾತನಾಡಬಹುದೆ?
to=ಜೊತೆ
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
May I am speak to
I may speak to
May I speak to
Am I speak to
ಡೈಲಾಗ್ ಕೇಳಿರಿ
Hello, may I speak to Neha please?
ಹಲೋ, ನಾನು ನೇಹಾ ಜೊತೆ ಮಾತನಾಡಬಹುದೆ?


Speaking. What's up?
ಮಾತನಾಡುತ್ತಿದ್ದೇನೆ . ಏನು ನಡೀತಿದೆ?


Why weren't you answering the phone?
ನೀನು ಫೋನ್ ನ ಉತ್ತರ ಏಕೆ ಕೊಡುತ್ತಿಲ್ಲ ?


Sorry about that. I was helping my mom in the kitchen.
ಕ್ಷಮಿಸಿ. ನಾನು ನನ್ನ ತಾಯಿಗೆ ಅಡುಗೆಮನೆಯಲ್ಲಿ ಸಹಾಯ ಮಾಡುತ್ತಿದ್ದೆ.


'ಹಲೋ, ಸಚಿನ್ ಅಲ್ಲಿ ಇರುವನಾ?' ಇದರ ಆಂಗ್ಲ ಅನುವಾದ ಆರಿಸಿ
;
Hello, there is Sachin?
Hello, is Sachin there?
Hello, is Sachin here?
Hello, is there Sachin?
ಡೈಲಾಗ್ ಕೇಳಿರಿ
Hi! Is Neha there?
ನಮಸ್ತೆ! ನೇಹಾ ಅಲ್ಲಿ ಇರುವಳಾ?


No, Neha is not at home. Who's calling?
ಇಲ್ಲ, ನೇಹಾ ಮನೆಯಲ್ಲಿ ಇಲ್ಲ. ಯಾರು ಮಾತನಾಡುತ್ತಿರುವುದು?


This is Sachin
ನಾನು ಸಚಿನ್.


Hi Sachin. Can I take a message?
ನಮಸ್ತೆ ಸಚಿನ್, ನಾನು ಏನಾದರು ಮೆಸೇಜ್ ಕೊಡಬಹುದೇ?


Yes, please. Please let her know that I won't be coming to office tomorrow.
ಹೌದು. ದಯವಿಟ್ಟು ಅವಳಿಗೆ ಹೇಳಿ ನಾನು ನಾಳೆ ಕೆಲಸಕ್ಕೆ ಬರುವುದಿಲ್ಲವೆಂದು.


ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Who
Whose
Who's
Whom
ನಾನು ಏನಾದರು ಮೆಸೇಜ್ ತೆಗೆದುಕೊಳ್ಳಬಹುದೇ?
    • a
    • take
    • I
    • bring
    • Can
    • message
    'ನಾನು ನಿಮಗೆ ಕಾಲ್ ಮಾಡಲು ಪ್ರಯತ್ನಿಸುತ್ತಿದ್ದೆ.' ಇದರ ಆಂಗ್ಲ ಅನುವಾದ ಆರಿಸಿ
    ;
    I was trying to call you
    I was trying to call to you
    I was trying to ring to you
    I was tried to call you
    ನೀವು ನನಗೆ ಏಕೆ ಕಾಲ್ ಮಾಡುತ್ತಿದ್ದಿರಿ ?
    • were you
    • call
    • calling
    • to
    • me
    • why
    'ನೀವು ನನಗೆ ಸ್ವಲ್ಪ ಸಮಯದ ನಂತರ ಕಾಲ್ ಮಾಡುವಿರಾ?' ಇದರ ಆಂಗ್ಲ ಅನುವಾದ ಆರಿಸಿ
    ;
    Are you call me after some time?
    Can you call me after some time?
    Did you call me after some time?
    Do you call me after some time?
    Is this=ಇದು
    a good time=ಸರಿ ಸಮಯವಾ?
    ಸೂಚನೆ
    Is this a good time to talk? = ಮಾತನಾಡುವುದಕ್ಕೆ ಇದು ಸರಿ ಸಮಯವಾ?
    ನಾವು ಯಾರಿಗಾದರು ಕಾಲ್ ಮಾಡುವಾಗ ವಿನಮ್ರತೆಯಿಂದ ಕೇಳಬೇಕು, ನಮ್ಮ ಕಾಲ್ ಅವರ ಕೆಲಸಕ್ಕೆ ಅಡ್ಡಿ ತರುತ್ತಿದೆಯೇ ಇಲ್ಲವೇ ಎಂದು.
    Hope I am not disturbing you = ನಾನು ನಿಮಗೆ ಡಿಸ್ಟರ್ಬ್ ಮಾಡುತ್ತಿಲ್ಲ ಎಂದು ಆಶಿಸುತ್ತೇನೆ.
    ಮಾತನಾಡುವುದಕ್ಕೆ ಇದು ಸರಿ ಸಮಯವಾ?
    • good time
    • this
    • Is
    • to talk
    • the
    • a
    ಯಾರು ಮಾತನಾಡುತ್ತಿರುವುದು?
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Can you ______
    call me after time?
    call to me after some time?
    call me after sometimes?
    ಡೈಲಾಗ್ ಕೇಳಿರಿ
    Hi, how are you. Is Neha there?
    ನಮಸ್ತೆ! ನೀವು ಹೇಗೆ ಇರುವಿರಿ? ನೇಹಾ ಇರುವಳಾ?


    Speaking. What's up?
    ಮಾತನಾಡುತ್ತಿದ್ದೇನೆ. ಏನು ನಡೀತಿದೆ?


    Why did you not answer the phone?
    ನೀನು ಫೋನ್ ನ ಉತ್ತರ ಏಕೆ ಕೊಡುತ್ತಿಲ್ಲ ?


    Oh, Sorry about that. I was helping my mom in the kitchen.
    ಒಹ್, ಕ್ಷಮಿಸಿ. ನಾನು ನನ್ನ ತಾಯಿಗೆ ಅಡುಗೆಮನೆಯಲ್ಲಿ ಸಹಾಯ ಮಾಡುತ್ತಿದ್ದೆ.


    That's all right.
    ತೊಂದರೆ ಇಲ್ಲ.


    Tell me.
    ಮತ್ತೆ ಹೇಳಿ.


    I was thinking, we could go out on Saturday.
    ನಾನು ಯೋಚಿಸುತ್ತಿದ್ದೆ ನಾವು ಶನಿವಾರ ಹೊರಗೆ ಹೋಗಬಹುದೇ?


    Sounds good. Where should we go?
    ಕೇಳುವುದಕ್ಕೆ ಚೆನ್ನಾಗಿದೆ. ನಾವು ಎಲ್ಲಿ ಹೋಗಬೇಕು?


    I was thinking about watching a movie.
    ಫಿಲಂ ಗೆ ಹೋಗೋಣ ಎಂದು ಯೋಚಿಸುತ್ತಿದ್ದೆ.


    ನಾನು ನಿಮಗೆ ಸ್ವಲ್ಪ ಸಮಯದ ನಂತರ ಮತ್ತೆ ಕಾಲ್ ಮಾಡುವೆ.
    • call you back
    • will
    • after
    • some time
    • sometimes
    • I
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Can I ______
    call you back
    call back to you
    do a call back
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ